Versions
KNV ಅನ್ಯದೇವತೆಗಳಿಂದ ಆತನಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ಆತನಿಗೆ ಕೋಪ ವನ್ನು ಎಬ್ಬಿಸಿದರು.
ERVKN ದೇವಜನರು ಯೆಹೋವನಿಗೆ ಈರ್ಷೆಯನ್ನು ಉಂಟುಮಾಡಿದರು. ಅವರು ಇತರ ದೇವರುಗಳನ್ನು ಪೂಜಿಸಿದರು; ಅಸಹ್ಯ ವಿಗ್ರಹಗಳನ್ನು ಅವರು ಪೂಜಿಸಿದರು. ಅದು ಯೆಹೋವನನ್ನು ಕೋಪಗೊಳಿಸಿತು.
IRVKN ಅವರು ಅನ್ಯದೇವರುಗಳನ್ನು ಪೂಜಿಸಿ ಆತನನ್ನು ರೇಗಿಸಿದರು;
ನಿಷಿದ್ಧಾಚಾರಗಳನ್ನು ನಡಿಸಿ ಆತನಿಗೆ ಸಿಟ್ಟೇರಿಸಿದರು.