Bible Versions
Bible Books

Proverbs 26:10 (ASV) American Standard Version

Versions

KNV   ಎಲ್ಲವು ಗಳನ್ನು ನಿರ್ಮಿಸಿದ ಮಹಾ ದೇವರು ತಾನೇ ಮೂಢ ನಿಗೂ ಅಪರಾಧಿಗಳಿಗೂ ಪ್ರತಿಫಲ ಕೊಡುತ್ತಾನೆ.
ERVKN   ಮೂಢನನ್ನಾಗಲಿ ಕುಡುಕನನ್ನಾಗಲಿ ಕೂಲಿಗೆ ನೇಮಿಸಿಕೊಳ್ಳುವವನು ಹಾದುಹೋಗುವವರಿಗೆಲ್ಲ ಗಾಯ ಮಾಡುವ ಬಿಲ್ಲುಗಾರನಂತಿರುವನು.
IRVKN   ಮೂಢರನ್ನೂ, ತಿರುಗಾಡುವವರನ್ನೂ * ತಿರುಗಾಡುವವರನ್ನೂ ಅಥವಾ ಕುಡುಕರನ್ನು ಕೂಲಿಗೆ ಕರೆಯುವವನು,
ಯಾರಿಗೋ ತಗಲಲಿ ಎಂದು ಬಾಣವನ್ನು ಎಸೆಯುವವನಂತೆ. ಯಾರಿಗೋ ತಗಲಲಿ ಎಂದು ಬಾಣವನ್ನು ಎಸೆಯುವವನಂತೆ. ಅಥವಾ ಹಾದುಹೋಗುವವರೆಲ್ಲರನ್ನು ಗಾಯಪಡಿಸುವವನಂತೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us