Bible Versions
Bible Books

Jeremiah 51:17 (ASV) American Standard Version

Versions

KNV   ಮನುಷ್ಯ ರೆಲ್ಲರೂ ತಮ್ಮ ತಿಳುವಳಿಕೆಯಿಂದ ಮೂಢರಾಗಿದ್ದಾರೆ; ಎರಕ ಹೊಯ್ಯುವವರೆಲ್ಲರೂ ವಿಗ್ರಹದಿಂದ ನಾಚಿಕೆ ಪಡುತ್ತಾರೆ; ಅವರ ಎರಕದ ಬೊಂಬೆಗಳು ಸುಳ್ಳೇ; ಅವುಗಳಲ್ಲಿ ಉಸಿರು ಇಲ್ಲ.
ERVKN   ಆದರೆ ಜನರು ಘುದ್ಧಿಹೀನರಾಗಿದ್ದಾರೆ. ದೇವರ ಕಾರ್ಯವನುಐ ತಿಳಿಯದವರಾಗಿದ್ದಾರೆ. ಕುಶಲ ಕೆಲಸಗಾರರು ಸುಳ್ಳುದೇವರುಗಳ ವಿಗ್ರಹಗಳನುಐ ಮಾಡುತ್ತಾರೆ. ವಿಗ್ರಹಗಳು ಕೇವಲ ಸುಳ್ಳು ದೇವತೆಗಳೇ. ಕೆಲಸಗಾರರು ಎಷ್ಟು ಮೂರ್ಖರೆಂಘುದನುಐ ಅವು ತೋರಿಸುತ್ತವೆ. ವಿಗ್ರಹಗಳು ಜೀವಂತವಾಗಿರುವದಿಲ್ಲ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us