Bible Versions
Bible Books

Jeremiah 50:38 (ASV) American Standard Version

Versions

KNV   ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು.
ERVKN   ಙಾಬಿಲೋನಿನ ನೀರಿನ ಮೇಲೆ ಒಂದು ಖಡ್ಗ ಬೀಳಲಿ. ನೀರು ಘತ್ತಿಹೋಗುವದು. ಙಾಬಿಲೋನ್ ದೇಶದಲ್ಲಿ ಅನೇಕಾನೇಕ ವಿಗ್ರಹಗಳಿವೆ. ಙಾಬಿಲೋನಿನ ಜನರು ಮೂರ್ಖರೆಂಘುದನುಐ ವಿಗ್ರಹಗಳು ತೋರಿಸುತ್ತವೆ. ಜನರಿಗೆ ದುರ್ಗತಿ ಘರುತ್ತದೆ.
IRVKN   ಬರಗಾಲವು ಅವರ ನೀರನ್ನೆಲ್ಲಾ ಹೀರಲಿ! ಅದು ಬತ್ತಿಹೋಗುವುದು.
ಅದು ಬೊಂಬೆಗಳಿಂದ ತುಂಬಿದ ದೇಶ,
ಅದರ ಜನರು ತಮ್ಮ ಭಯಂಕರವಾದ ವಿಗ್ರಹಗಳ ಪೂಜೆಯಿಂದ ಮದವೇರಿಸಿಕೊಳ್ಳುತ್ತಾರಷ್ಟೆ;
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us