Bible Versions
Bible Books

Ezra 7:22 (ASV) American Standard Version

Versions

KNV   ಪರಲೋಕದ ದೇವರ ನ್ಯಾಯಪ್ರಮಾಣದ ಶಾಸ್ತ್ರಿಯಾಗಿರುವ ಯಾಜ ಕನಾದ ಎಜ್ರನು ನಿಮ್ಮಿಂದ ಏನಾದರೂ ಕೇಳಿದರೆ ಬೆಳ್ಳಿಯು ನೂರು ತಲಾಂತಿನ ಮಟ್ಟಿಗೂ ಗೋಧಿಯು ನೂರು ಕೊಳಗದ ಮಟ್ಟಿಗೂ ದ್ರಾಕ್ಷಾರಸವು ನೂರು ಬುದ್ದಲಿಯ ವರೆಗೂ ಎಣ್ಣೆಯು ನೂರು ಬುದ್ದಲಿಯ ವರೆಗೂ ಉಪ್ಪು ಬೇಕಾದಷ್ಟು ತ್ವರೆಯಾಗಿ ಕೊಡಲ್ಪಡಲಿ.
ERVKN   ಇವುಗಳನ್ನು ನೀವು ಎಜ್ರನಿಗೆ ಕೊಡಬೇಕು: ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿ, ಇಪ್ಪತ್ತೆರಡು ಸಾವಿರ ಕಿಲೋಗ್ರಾಂ ಗೋಧಿ, ಎರಡು ಸಾವಿರದ ಇನ್ನೂರು ಲೀಟರ್ ದ್ರಾಕ್ಷಾರಸ, ಎರಡು ಸಾವಿರದ ಇನ್ನೂರು ಲೀಟರ್ ಆಲಿವ್ ಎಣ್ಣೆ ಮತ್ತು ಬೇಕಾಗುವಷ್ಟು ಉಪ್ಪು.
IRVKN   ನೂರು ತಲಾಂತು ಬೆಳ್ಳಿ * ನೂರು ತಲಾಂತು ಬೆಳ್ಳಿ ಅಂದರೆ 3,400 ಕಿಲೋಗ್ರಾಂ ಬೆಳ್ಳಿ. , ನೂರು ಕೋರ್ ಗೋದಿ ನೂರು ಕೋರ್ ಗೋದಿ ಅಂದರೆ 10,000 ಕಿಲೋಗ್ರಾಂ ಗೋದಿ. ನೂರು ಬತ್ ದ್ರಾಕ್ಷಾರಸ ನೂರು ಬತ್ ದ್ರಾಕ್ಷಾರಸ ಅಂದರೆ 2,000 ಲೀಟರ್. ದ್ರಾಕ್ಷಾರಸ , ಎಣ್ಣೆ ನೂರು ಬತ್ § ಎಣ್ಣೆ ನೂರು ಬತ್ ಅಂದರೆ 2,000 ಲೀಟರ್. ಎಣ್ಣೆ. ಇಷ್ಟರ ಮಟ್ಟಿಗೂ ಕೊಡಬಹುದು; ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us