Bible Versions
Bible Books

Ezekiel 8:15 (ASV) American Standard Version

Versions

KNV   ಆಮೇಲೆ ನನಗೆ ಆತನು, ನರಪುತ್ರನೇ, ನೋಡಿದಿಯೋ? ಮತ್ತೊಂದು ಸಾರಿ ತಿರುಗಿಕೋ ಇವುಗಳಿಗಿಂತ ಇನ್ನೂ ದೊಡ್ಡ ಅಸಹ್ಯವಾದವುಗಳನ್ನು ನೋಡುವಿ ಎಂದು ಹೇಳಿದನು.
ERVKN   ದೇವರು ನನಗೆ, “ನರಪುತ್ರನೇ, ದುರಾಚಾರಗಳನುಐ ನೋಡಿದ್ದೀಯಾ? ನನೊಐಂದಿಗೆ ಙಾ, ಇವುಗಳಿಗಿಂತ ಇನೂಐ ಹೆಚ್ಚಿನ ಭಯಂಕರ ಸಂಗತಿಗಳನುಐ ನಿನಗೆ ತೋರಿಸುವೆನು” ಎಂದನು.
IRVKN   ಇದಾದ ಮೇಲೆ ಆತನು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಇವುಗಳಿಗಿಂತ ಇನ್ನೂ ಹೆಚ್ಚಾದ ದುರಾಚಾರಗಳನ್ನು ನೋಡುವೆ” ಎಂದು ಹೇಳಿದನು. PEPS
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us