Bible Versions
Bible Books

Ezekiel 38:13 (ASV) American Standard Version

Versions

KNV   ಶೇಬಾ, ದೇದಾನ್‌ ಮತ್ತು ತಾರ್ಷೀಷಿನ ವರ್ತಕರು, ಎಲ್ಲಾ ಪ್ರಾಯದ ಸಿಂಹಗಳೊಂದಿಗೆ ಅಲ್ಲಿ ನಿನಗೆ--ನೀನು ಸುಲಿಗೆ ತೆಗೆದುಕೊಳ್ಳಬೇಕೆಂದು ಬಂದಿಯಾ ಕೊಳ್ಳೆಹೊಡೆಯುವದಕ್ಕಾಗಿಯೇ ನಿನ್ನ ತಂಡ ವನ್ನು ಕೂಡಿಸಿದೆಯೋ? ಬಂಗಾರ ಮತ್ತು ಬೆಳ್ಳಿಯನ್ನು ಹೊತ್ತುಕೊಂಡು ದನಗಳನ್ನು ಸಂಪತ್ತನ್ನೂ ತೆಗೆದು ಕೊಂಡು ಮಹಾಸುಲಿಗೆ ತೆಗೆದುಕೊಳ್ಳಬೇಕೆಂದೋ ಅನ್ನುವರು.
ERVKN   “ಶೆಘ, ದೆದಾನ್, ತಾರ್ಷೀಷಿನ ವ್ಯಾಪಾರಿಗಳು ಮತ್ತು ಇತರ ವಾಣಿಜ್ಯ ನಗರಗಳ ಜನರು ನಿನಐನುಐ ನೋಡಿ, ‘ನೀನು ಸೂರೆಮಾಡಲು ಘಂದಿರುವಿಯಾ? ಙೆಳ್ಳಿಘಂಗಾರಗಳನೂಐ ಪಶುಗಳನೂಐ ಙೆಲೆಙಾಳುವ ವಸ್ತುಗಳನೂಐ ಕೊಳ್ಳೆಹೊಡೆಯಲು ನಿನಐ ಸೈನ್ಯ ಸಮೇತವಾಗಿ ಘಂದಿರುವೆಯಾ?”‘ ಎಂದು ವಿಚಾರಿಸುವರು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us