Bible Versions
Bible Books

Ezekiel 16:7 (ASV) American Standard Version

Versions

KNV   ಭೂಮಿಯಲ್ಲಿಯ ಮೊಳಿಕೆಯೋ ಎಂಬಂತೆ ನಾನು ನಿನ್ನನ್ನು ಬೆಳೆಸಲು (ಹೆಚ್ಚಿಸಲು) ನೀನು ಬಲಿತು ಪ್ರಾಯವು ತುಂಬಿ ಅತಿ ಸೌಂದರ್ಯವಂತೆಯಾದೆ; ನಿನ್ನ ಸ್ತನಗಳು ರೂಪಗೊಂಡವು; ನಿನ್ನ ಕೂದಲು ಬೆಳೆಯಿತು; ಆದರೆ ಮೊದಲು ನೀನು ಬರೀ ಬೆತ್ತಲೆ ಯಾಗಿದ್ದೆ.
ERVKN   ನಾನು, ಹೊಲದಲ್ಲಿ ಸಸಿಯು ಹೇಗೆ ಙೆಳೆಯುತ್ತದೋ ಹಾಗೆಯೇ ನೀನು ಙೆಳೆಯಲು ಸಹಾಯ ಮಾಡಿದೆನು. ನೀನು ಙೆಳೆಯುತ್ತಾ ಯೌವನದ ಹೊಸ್ತಿಲಲ್ಲಿ ಕಾಲಿಟ್ಟ ಹೆಂಗಸಿನಂತಾದೆ. ನಿನಗೆ ಮುಟ್ಟು ಪ್ರಾರಂಭವಾಯಿತು. ನಿನಐ ಸ್ತನಗಳು ಙೆಳೆದವು. ಕೂದಲುಗಳು ಙೆಳೆದವು. ಆದರೂ ನೀನು ಘಟ್ಟೆಯಿಲ್ಲದವಳಾಗಿ ಙೆತ್ತಲೆಯಾಗಿದ್ದೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us