Bible Versions
Bible Books

Jeremiah 18:22 (ASV) American Standard Version

Versions

KNV   ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ ಕೂಗು ಅವರ ಮನೆಗಳೊಳಗಿಂದ ಕೇಳಬರಲಿ; ನನ್ನನ್ನು ಹಿಡಿಯು ವದಕ್ಕೆ ಕುಣಿ ಅಗೆದಿದ್ದಾರೆ; ನನ್ನ ಕಾಲುಗಳಿಗೆ ಉರ್ಲು ಗಳನ್ನು ಒಡ್ಡಿದ್ದಾರೆ.
ERVKN   ಅವರ ಮನೆಗಳಲ್ಲಿ ರೋಧನದ ಧಬನಿ ಘರಲಿ. ನೀನು ಫಕ್ಕನೆ ಅವರ ಮುಂದೆ ಶತ್ರುವನುಐ ತಂದು ನಿಲ್ಲಿಸಿದಾಗ ಅವರು ಅಳುವಂತಾಗಲಿ. ನನಐ ವೈರಿಗಳು ನನಐನುಐ ಘಲೆಯಲ್ಲಿ ಸಿಕ್ಕಿಸಙೇಕೆಂದು ಪ್ರಯತಐ ಮಾಡಿದ್ದಾರೆ. ನಾನು ಸಿಕ್ಕಿಹಾಕಿಕೊಳ್ಳುವಂಥ ಮತ್ತು ನನಐ ಕಣ್ಣಿಗೆ ಕಾಣದ ಗುಪ್ತವಾದ ಘಲೆಗಳನುಐ ಅವರು ಹಾಕಿದ್ದಾರೆ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us