Bible Versions
Bible Books

Psalms 92:10 (AKJV) American King James Version

Versions

KNV   ಆದರೆ ನೀನು ನನ್ನ ಕೊಂಬನ್ನು ಕಾಡುಕೋಣದ ಕೊಂಬಿನಹಾಗೆ ಎತ್ತುವಿ; ಹೊಸ ಎಣ್ಣೆಯಿಂದ ಅಭಿಷಿಕ್ತ ನಾಗುವೆನು.
ERVKN   ನನ್ನನ್ನಾದರೋ ನೀನು ಬಲಿಷ್ಠನನ್ನಾಗಿ ಮಾಡುವೆ. ನಾನು ಬಲವಾದ ಕೊಂಬುಗಳುಳ್ಳ ಟಗರಿನಂತಿರುವೆನು. ನನ್ನನ್ನು ವಿಶೇಷವಾದ ಕಾರ್ಯಕ್ಕೋಸ್ಕರ ಆರಿಸಿಕೊಂಡಾತನು ನೀನೇ. ನಿನ್ನ ಚೈತನ್ಯ ತೈಲವನ್ನು ನನ್ನ ಮೇಲೆ ಸುರಿದಾತನು ನೀನೇ.
IRVKN   ಆದರೆ ನನ್ನ ಕೊಂಬನ್ನು * ಕೊಂಬನ್ನು ಅಥವಾ ಬಲ. ಕಾಡುಕೋಣದ ಕೊಂಬಿನಂತೆ ಕೊಂಬಿನಂತೆ ಅಥವಾ ಬಲ. ಎತ್ತಿದ್ದಿ;
ಅಥವಾ ನೀನು ನನ್ನನ್ನು ಸಂತೋಷವುಳ್ಳವನಾಗಿರುವಂತೆ ಆಶೀರ್ವದಿಸಿದ್ದೀ. ಚೈತನ್ಯತೈಲದಿಂದ ನನ್ನನ್ನು ಅಭಿಷೇಕಿಸಿದ್ದಿ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us