Bible Versions
Bible Books

Jeremiah 48:30 (AKJV) American King James Version

Versions

KNV   ನಾನು ಅದರ ಕೋಪೋ ದ್ರೇಕವನ್ನು ಬಲ್ಲೆನೆಂದು ಕರ್ತನು ಅನ್ನುತ್ತಾನೆ; ಆದರೆ ಅದು ಹಾಗೆ ಆಗುವದಿಲ್ಲ; ಅವನ ಸುಳ್ಳುಗಳು ಸರಿ ಬೀಳುವದಿಲ್ಲ.
ERVKN   ಯೆಹೋವನು ಹೀಗೆಂದನು: “ಘಹುಙೇಗ ಮೋವಾಬಿಗೆ ಕೋಪ ಘರುತ್ತದೆ. ಅವನು ಘಡಾಯಿಕೊಚ್ಚಿಕೊಳ್ಳುತ್ತಾನೆಂಘುದು ನನಗೆ ಗೊತ್ತು. ಆದರೆ ಅವನ ಘಡಾಯಿಗಳೆಲ್ಲ ಸುಳ್ಳು. ತಾನು ಹೇಳಿದಂತೆ ಮಾಡಲು ಅವನಿಂದಾಗದು.
IRVKN   ಯೆಹೋವನು ಹೇಳುವುದೇನೆಂದರೆ, “ಅವರ ಗರ್ವೋದ್ರೇಕವು ನನಗೆ ಗೊತ್ತು, ಅದು ಬರೀ ಬುರುಡೆಯೇ; ಅವರು ಕೊಚ್ಚಿಕೊಳ್ಳುವುದೆಲ್ಲಾ ನಿರರ್ಥಕ.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us