Bible Versions
Bible Books

Jeremiah 36:18 (AKJV) American King James Version

Versions

KNV   ಆಗ ಬಾರೂಕನು ಅವರಿಗೆ--ಅವನು ಬಾಯಿಂದ ವಾಕ್ಯ ಗಳನ್ನೆಲ್ಲಾ ನನಗೆ ಹೇಳಿಕೊಟ್ಟನು; ನಾನು ಅವುಗಳನ್ನು ಮಸಿಯಿಂದ ಪುಸ್ತಕದಲ್ಲಿ ಬರೆದೆನು ಅಂದನು.
ERVKN   “ಹೌದು, ಯೆರೆಮೀಯನು ಙಾಯಿಂದ ಹೇಳಿದನು ಮತ್ತು ನಾನು ಸಂದೇಶಗಳನೆಐಲ್ಲಾ ಶಾಹಿಯಿಂದ ಸುರುಳಿಯ ಮೇಲೆ ಘರೆದೆನು” ಎಂದು ಙಾರೂಕನು ಉತ್ತರಿಸಿದನು.
IRVKN   ಬಾರೂಕನು ಅವರಿಗೆ, “ಅವನು ಮಾತುಗಳನ್ನೆಲ್ಲಾ ತನ್ನ ಬಾಯಿಂದಲೇ ನನಗೆ ನುಡಿದನು, ನಾನು ಅವುಗಳನ್ನು ಮಸಿಯಿಂದ ಪುಸ್ತಕದಲ್ಲಿ ಬರೆದೆನು” ಎಂದು ಉತ್ತರಕೊಟ್ಟನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us