Versions
KNV ನಾನು ನೋಡಿದಾಗ ಇಗೋ, ಅದರಲ್ಲಿ ಒಂದು ಪುಸ್ತಕದ ಸುರಳಿ ಇತ್ತು.
ERVKN ಆಗ ನಾನು ಒಂದು ಕೈ ನನಐ ಘಳಿಗೆ ಘರುವದನುಐ ಕಂಡೆನು. ಆ ಕೈ ಒಂದು ಸುರುಳಿಯನುಐ ಹಿಡುಕೊಂಡಿತ್ತು. 10ಆತನು ಆ ಸುರುಳಿಯನುಐ ನನೆಐದುರಿನಲ್ಲಿ ಬಿಚ್ಚಿದಾಗ ಅದರ ಮುಂಭಾಗದಲ್ಲಿಯೂ ಹಿಂಭಾಗದಲ್ಲಿಯೂ ಮಾತುಗಳು ಘರೆಯಲ್ಪಟ್ಟಿದ್ದವು. ನಾನಾ ತರದ ಪ್ರಲಾಪಗಳು, ನರಳಾಟಗಳು ಮತ್ತು ಗೋಳಾಟಗಳು ಘರೆಯಲ್ಪಟ್ಟಿದ್ದವು.
IRVKN ಇಗೋ, ನಾನು ನೋಡುತ್ತಿರಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರುಳಿಯು ಕಾಣಿಸಿತು.