Bible Versions
Bible Books

Ephesians 2:20 (AKJV) American King James Version

Versions

KNV   ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯ ವಾದ ಮೂಲೆಗಲ್ಲು;
ERVKN   ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ.
IRVKN   § ಮತ್ತಾ 16:18; ಪ್ರಕ 21:14: ಅಪೊಸ್ತಲರೂ * ಎಫೆ 3:5; 4:11: ಪ್ರವಾದಿಗಳೂ ಎಂಬ ಅಥವಾ ಹಾಕಿದ. ಅಡಿಪಾಯದ ಮೇಲೆ 1 ಕೊರಿ 3:9: ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. § 1 ಕೊರಿ 3:11: ಯೇಸು ಕ್ರಿಸ್ತನೇ * ಕೀರ್ತ 118:22; ಯೆಶಾ 28:16: ಮುಖ್ಯವಾದ ಮೂಲೆಗಲ್ಲು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us