Versions
KNV ಆದದರಿಂದ ದಮಸ್ಕದ ಆಚೆ ನಿಮ್ಮನ್ನು ಸೆರೆಗೆ ತಳ್ಳುವೆನೆಂದು ಸೈನ್ಯಗಳ ದೇವರೆಂದು ಹೆಸರುಗೊಂಡ ಕರ್ತನು ಹೇಳುತ್ತಾನೆ.
ERVKN ಆದುದರಿಂದ ನಿನ್ನನ್ನು ಸೆರೆಹಿಡಿಯಲ್ಪಟ್ಟವನಾಗಿ ದಮಸ್ಕದ ಆಚೆಗೆ ಕಳುಹಿಸುವೆನು.” ಇದು ಯೆಹೋವನ ನುಡಿ.
IRVKN ನಾನು ನಿಮ್ಮನ್ನು ದಮಸ್ಕದ ಆಚೆ ಸೆರೆಗೆ ಕಳುಹಿಸುವೆನು”
ಸೇನಾಧೀಶ್ವರ ದೇವರೆಂಬ,
ಯೆಹೋವನು ಇದನ್ನು ನುಡಿದಿದ್ದಾನೆ. PE