Bible Versions
Bible Books

Jeremiah 26:11 (1JOHN_5_0)

Versions

KNV   ಆಗ ಯಾಜಕರೂ ಪ್ರವಾದಿ ಗಳೂ ಪ್ರಧಾನರಿಗೂ ಜನರೆಲ್ಲರಿಗೂ ಹೇಳಿದ್ದೇನಂದರೆ --ಈ ಮನುಷ್ಯನು ಮರಣಕ್ಕೆ ತಕ್ಕವನು. ಯಾಕಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ ಅವನು ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ ಎಂಬದೇ.
ERVKN   ಆಗ ಯಾಜಕರು ಮತ್ತು ಪ್ರವಾದಿಗಳು ಅಊಪತಿಗಳಿಗೂ ಇನುಐಳಿದ ಜನರಿಗೂ ಹೀಗೆ ಹೇಳಿದರು: “ಯೆರೆಮೀಯನನುಐ ಕೊಲ್ಲಙೇಕು. ಅವನು ಜೆರುಸಲೇಮಿನ ಘಗ್ಗೆ ಕೆಟ್ಟ ಮಾತುಗಳನಾಐಡಿದ್ದಾನೆ. ಅವನು ಆಡಿದ ಮಾತುಗಳನುಐ ನೀವೇ ಕೇಳಿದ್ದೀರಿ.”
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us