Bible Language

Jeremiah 36:17 (AKJV) American King James Version

Versions

KNV   ಅವರು ಬಾರೂಕ ನಿಗೆ--ನೀನು ಅವನ ಬಾಯಿಂದ ವಾಕ್ಯಗಳನ್ನೆಲ್ಲಾ ಹೇಗೆ ಬರೆದದ್ದನ್ನು ನಮಗೆ ತಿಳಿಸು ಅಂದರು.
ERVKN   ಘಳಿಕ ಅಊಕಾರಿಗಳು ಙಾರೂಕನಿಗೆ, “ಙಾರೂಕನೇ, ನೀನು ಸುರುಳಿಯ ಮೇಲೆ ಘರೆದ ಸಂದೇಶಗಳನುಐ ಎಲ್ಲಿಂದ ಪಡೆದೆ? ಯೆರಮೀಯನು ನಿನಗೆ ಹೇಳಿದ್ದನುಐ ನೀನು ಘರೆದುಕೊಂಡೆಯಾ? ಹೇಳು” ಎಂದು ಪ್ರಶಿಐಸಿದರು.
IRVKN   ಮತ್ತು, “ನೀನು ಮಾತುಗಳನ್ನೆಲ್ಲಾ ಹೇಗೆ ಬರೆದಿ? ಅವನ ಬಾಯಿಂದ ಬಂದ ಹಾಗೆತಾನೇ? ದಯಮಾಡಿ ನಮಗೆ ತಿಳಿಸು” ಎಂದು ಅವನನ್ನು ಕೇಳಿದರು.