Bible Versions
Bible Books

John 1 (KNV) Kannadam Old BSI Version

Versions

KNV   ಆದಿಯಲ್ಲಿ ವಾಕ್ಯವಿದ್ದನು; ವಾಕ್ಯವು ದೇವರೊಂದಿಗೆ ಇದ್ದನು; ವಾಕ್ಯವು ದೇವರಾಗಿದ್ದನು.
ERVKN   ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ ಎಂಬಾತನಿದ್ದನು. ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us