Bible Versions
Bible Books

John 1 (HCSB) Holman Christian Standard Bible

Versions

KNV   ಆದಿಯಲ್ಲಿ ವಾಕ್ಯವಿದ್ದನು; ವಾಕ್ಯವು ದೇವರೊಂದಿಗೆ ಇದ್ದನು; ವಾಕ್ಯವು ದೇವರಾಗಿದ್ದನು.
ERVKN   ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ ಎಂಬಾತನಿದ್ದನು. ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು.
IRVKN   {ಅನಾದಿಯಿಂದ ಇದ್ದ ದೇವರ ವಾಕ್ಯವು ಸಂಪೂರ್ಣ ಮನುಷ್ಯನಾಗಿದ್ದು} PS * ಆದಿ 1:1; 1 ಯೋಹಾ 1:1: ಆದಿಯಲ್ಲಿ ವಾಕ್ಯವಿತ್ತು; ವಾಕ್ಯವು ದೇವರೊಂದಿಗಿತ್ತು; ವಾಕ್ಯವು ದೇವರಾಗಿತ್ತು.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us