Versions
KNV ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.
ERVKN ಯೆಹೋವನು ಮೋಸದ ತಕ್ಕಡಿಗಳನ್ನು ದ್ವೇಷಿಸುತ್ತಾನೆ. ನ್ಯಾಯವಾದ ತಕ್ಕಡಿಗಳಾದರೊ ಆತನನ್ನು ಸಂತೋಷಗೊಳಿಸುತ್ತವೆ.
IRVKN {ದೋಷಿ ಮತ್ತು ನಿರ್ದೋಷಿ} PS ಮೋಸದ ತಕ್ಕಡಿ ಯೆಹೋವನಿಗೆ ಅಸಹ್ಯ,
ನ್ಯಾಯದ ತೂಕ ಆತನಿಗೆ ಸಂತೋಷ.