Bible Versions
Bible Books

1 Corinthians 9 (AKJV) American King James Version

Versions

KNV   ನಾನು ಅಪೊಸ್ತಲನಲ್ಲವೇ? ನಾನು ಸ್ವತಂತ್ರನಲ್ಲವೇ? ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಾನು ನೋಡಿದವನಲ್ಲವೇ? ಕರ್ತನಲ್ಲಿ ನೀವು ನನ್ನ ಕೆಲಸವಲ್ಲವೇ?
ERVKN   ನಾನು ಸ್ವತಂತ್ರನಾಗಿದ್ದೇನೆ; ಅಪೊಸ್ತಲನಾಗಿದ್ದೇನೆ; ನಮ್ಮ ಪ್ರಭುವಾದ ಯೇಸುವನ್ನು ನೋಡಿದ್ದೇನೆ. ನಾನು ಪ್ರಭುವಿನಲ್ಲಿ ಮಾಡಿದ ಸೇವೆಯ ಫಲವು ನೀವೇ ಆಗಿದ್ದೀರಿ.
IRVKN   {ಅಪೊಸ್ತಲರ ಅಧಿಕಾರ} PS ನಾನು ಸ್ವತಂತ್ರನಲ್ಲವೋ? ನಾನು * ಅ. ಕೃ. 14:14; 2 ಕೊರಿ 12:12; 1 ಥೆಸ. 2:6; 1 ತಿಮೊ. 2:7 ಅಪೊಸ್ತಲನಲ್ಲವೋ? 1 ಕೊರಿ 15:8; ಅ. ಕೃ. 9:17; 18:9; 22:18; 23:11 ನಮ್ಮ ಕರ್ತನಾದ ಯೇಸುವನ್ನು ನಾನು ಕಂಡವನಲ್ಲವೇ? 1 ಕೊರಿ 3:6 ನಾನು ಕರ್ತನಲ್ಲಿ ಮಾಡಿದ ಸೇವೆಯ ಪ್ರತಿಫಲವು ನೀವೇ ಅಲ್ಲವೇ?
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us