Bible Language

Ezekiel 2 (ERVKN) Easy to Read Version - Kannadam

1 ಸಬರವು, “ನರಪುತ್ರನೇ, ಎದ್ದೇಳು ನಾನು ನಿನೊಐಂದಿಗೆ ಮಾತನಾಡುತ್ತೇನೆ” ಎಂದಿತು.
2 ಆತನು ನನೊಐಂದಿಗೆ ಮಾತನಾಡುತ್ತಿರಲು, ಆತ್ಮವು ನನೊಐಳಗೆ ಪ್ರವೇಶಿಸಿ, ನಾನು ಕಾಲೂರಿ ನಿಂತುಕೊಳ್ಳುವಂತೆ ಮಾಡಿತು. ಆತನು ನನೊಐಂದಿಗೆ ಮಾತಾಡುವುದು ನನಗೆ ಕೇಳಿಸಿತು.
3 ಆತನು ನನೊಐಂದಿಗೆ, “ನರಪುತ್ರನೇ, ಇಸ್ರೇಲ್ ಜನಾಂಗದವರೊಡನೆ ಮಾತನಾಡಲು ನಿನಐನುಐ ಕಳುಹಿಸುತ್ತಿದ್ದೇನೆ. ಅವರು ಎಷ್ಟೋಙಾರಿ ನನಗೆ ವಿರುದ್ಧವಾಗಿ ಎದ್ದರು. ಅವರ ಪೂರ್ವಿಕರೂ ನನಗೆ ವಿರುದ್ಧವಾಗಿ ಎದ್ದಿದ್ದರು. ನನಗೆ ವಿರುದ್ಧವಾಗಿ ಎಷ್ಟೋವೇಳೆ ಪಾಪ ಮಾಡಿದರು. ಈಗಲೂ ಅವರು ಪಾಪ ಮಾಡುತ್ತಲೇ ಇದ್ದಾರೆ.
4 ಜನರೊಂದಿಗೆ ಮಾತನಾಡಲು ನಾನು ನಿನಐನುಐ ಕಳುಹಿಸುತ್ತಿದ್ದೇನೆ. ಅವರು ಘಹಳವಾಗಿ ಪ್ರತಿಭಟಿಸುವವರೂ ಮೊಂಡರೂ ಆಗಿದ್ದಾರೆ. ಆದರೆ ನೀನು ಅವರೊಂದಿಗೆ ಮಾತಾಡಿ, ‘ನಮ್ಮ ಒಡೆಯನಾದ ಯೆಹೋವನು ಇದನುಐ ಹೇಳಿದ್ದಾನೆ’ ಎಂದು ಹೇಳಙೇಕು.
5 ಜನರು ನಿನಐ ಮಾತನುಐ ಕೇಳಘಹುದು ಅಥವಾ ಕೇಳದಿರಘಹುದು: ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ನನಐ ಮುಂದೆ ಪಾಪಮಾಡುವುದನುಐ ನಿಲ್ಲಿಸಲಿಲ್ಲ. ಅವರು ಯಾವಾಗಲೂ ನನಐ ವಿರುದ್ಧ ದಂಗೆ ಏಳುವರು. ಆದ್ದರಿಂದ ನಾನು ತಿಳಿಸಿದ್ದನೆಐ ನೀನು ಹೇಳಙೇಕು. ಆಗ ಅವರು ತಮ್ಮ ಮಧ್ಯೆ ಒಘ್ಬ ಪ್ರವಾದಿ ಇದ್ದಾನೆಂದು ಗ್ರಹಿಸಿಕೊಳ್ಳುವರು.
6 “ನರಪುತ್ರನೇ, ಜನರು ನಿನಐನುಐ ವಿರೋಊಸಿದರೂ ನೀನು ಅವರಿಗೆ ಭಯಪಡಙೇಡ ಮತ್ತು ಅವರು ಹೇಳುವ ಮಾತುಗಳಿಗೆ ನೀನು ಹೆದರಙೇಡ. ಮುಳ್ಳುಗಳೂ ಮುಳ್ಳುಪೊದೆಗಳೂ ನಿನಗೆ ಒತ್ತುವಂತೆಯೂ ನೀನು ಚೇಳುಗಳ ಮೇಲೆ ಕುಳಿತುಕೊಂಡಿರುವಂತೆಯೂ ಅದು ಇರುವದು. ಆದರೆ ಅವರಾಡುವ ಮಾತುಗಳಿಗೆ ಭಯಪಡಙೇಡ. ಅವರು ದಂಗೆಕೋರರು.
7 ಅವರು ಕೇಳಲಿ, ಕೇಳದಿರಲಿ, ನಾನು ಹೇಳುವದನುಐ ಅವರಿಗೆ ತಿಳಿಸು; ಯಾಕೆಂದರೆ ಅವರು ದಂಗೆಕೋರರು.
8 “ನರಪುತ್ರನೇ, ನಾನು ಹೇಳುವದನುಐ ನೀನು ಸರಿಯಾಗಿ ಕೇಳಙೇಕು. ದಂಗೆಕೋರರಾದ ಜನರಂತೆ ನೀನೂ ನನಗೆ ವಿರುದ್ಧವಾಗಿರಙೇಡ. ನಾನು ನಿನಗೆ ಕೊಡಲಿರುವುದನುಐ ನಿನಐ ಙಾಯಿತೆರೆದು ತಿನುಐ.”
9 ಆಗ ನಾನು ಒಂದು ಕೈ ನನಐ ಘಳಿಗೆ ಘರುವದನುಐ ಕಂಡೆನು. ಕೈ ಒಂದು ಸುರುಳಿಯನುಐ ಹಿಡುಕೊಂಡಿತ್ತು. 10ಆತನು ಸುರುಳಿಯನುಐ ನನೆಐದುರಿನಲ್ಲಿ ಬಿಚ್ಚಿದಾಗ ಅದರ ಮುಂಭಾಗದಲ್ಲಿಯೂ ಹಿಂಭಾಗದಲ್ಲಿಯೂ ಮಾತುಗಳು ಘರೆಯಲ್ಪಟ್ಟಿದ್ದವು. ನಾನಾ ತರದ ಪ್ರಲಾಪಗಳು, ನರಳಾಟಗಳು ಮತ್ತು ಗೋಳಾಟಗಳು ಘರೆಯಲ್ಪಟ್ಟಿದ್ದವು.
10 This verse may not be a part of this translation