Bible Language
Song of Solomon 3
(YLT)
Young's Literal Translation
Versions
KNV
ರಾತ್ರಿಯಲ್ಲಿ
ನನ್ನ
ಹಾಸಿಗೆಯ
ಮೇಲೆ
ನನ್ನ
ಪ್ರಾಣ
ಪ್ರಿಯನನ್ನು
ಹುಡುಕಿದೆನು;
ಅವನನ್ನು
ಹುಡುಕಿದೆನು,
ಆದರೆ
ಕಾಣದೆಹೋದೆನು.
ERVKN
ರಾತ್ರಿರಾತ್ರಿಯಲ್ಲಿಯೂ
ನನ್ನ
ಪ್ರಾಣಪ್ರಿಯನಿಗಾಗಿ
ಹಾಸಿಗೆಯ
ಮೇಲೆ
ಹುಡುಕಿದೆನು.
ಎಷ್ಟು
ಹುಡುಕಿದರೂ
ಅವನು
ಸಿಕ್ಕಲಿಲ್ಲ.