Bible Language

Jeremiah 49:2 (YLT) Young's Literal Translation

Versions

KNV   ಆದದರಿಂದ ಇಗೋ, ದಿನಗಳು ಬರುವ ವೆಂದು ಕರ್ತನು ಅನ್ನುತ್ತಾನೆ; ಆಗ ಅಮ್ಮೋನನ ಮಕ್ಕಳು ರಬ್ಬಾದಲ್ಲಿ ಯುದ್ಧದ ಆರ್ಭಟವನ್ನು ಕೇಳುವಂತೆ ನಾನು ಮಾಡುವೆನು; ಅದು ಹಾಳು ದಿಬ್ಬೆಯಾಗುವದು; ಅದರ ಕುಮಾರ್ತೆಯರು ಸಹ ಬೆಂಕಿಯಿಂದ ಸುಡಲ್ಪಡು ವರು; ಆಗ ಇಸ್ರಾಯೇಲು ತನ್ನ ಬಾಧ್ಯಸ್ಥರ ಬಾಧ್ಯ ವನ್ನು ಹೊಂದುವದೆಂದು ಕರ್ತನು ಹೇಳುತ್ತಾನೆ.
ERVKN   ಯೆಹೋವನು ಇಂತೆನುಐತ್ತಾನೆ: “ಅಮ್ಮೋನಿನ ರಙ್ಬಾ ನಿವಾಸಿಗಳು ಯುದ್ಧದ ಧಬನಿಗಳನುಐ ಕೇಳುವ ಕಾಲ ಘರಲಿದೆ. ಅಮ್ಮೋನಿನ ರಙ್ಬಾ ನಾಶವಾಗಿ ಹಾಳಾದ ಕಟ್ಟಡಗಳ ಗುಡ್ಡವಾಗುವುದು. ಅದರ ಸುತ್ತಮುತ್ತಲಿನ ಪಟ್ಟಣಗಳನುಐ ಸುಟ್ಟುಹಾಕಲಾಗುವುದು. ಜನರು ಇಸ್ರೇಲರಿಗೆ ಪ್ರದೇಶವನುಐ ಬಿಟ್ಟುಹೋಗುವಂತೆ ಒತ್ತಾಯಿಸಿದರು. ಆದರೆ ಇಸ್ರೇಲರು ಪ್ರದೇಶವನುಐ ಬಿಟ್ಟುಹೋಗುವಂತೆ ಅವರನುಐ ಒತ್ತಾಯಿಸುವರು.” ಯೆಹೋವನು ಇಂತೆನುಐತ್ತಾನೆ: