Bible Language

Jeremiah 51:23 (WEB) World English Bible

Versions

KNV   ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ.
ERVKN   ಕುರುಘರನೂಐ ಕುರಿಹಿಂಡನೂಐ ನಾಶಮಾಡುವದಕ್ಕಾಗಿ ನಾನು ನಿನಐನುಐ ಘಳಸುತ್ತೇನೆ. ರೈತರನೂಐ ಮತ್ತು ಹಸುಗಳನೂಐ ಸಂಹರಿಸುವದಕ್ಕಾಗಿ ನಾನು ನಿನಐನುಐ ಘಳಸುತ್ತೇನೆ. ಅಊಪತಿಗಳನೂಐ ಪ್ರಮುಖ ಅಊಕಾರಿಗಳನೂಐ ನುಚ್ಚುನೂರು ಮಾಡುವದಕ್ಕಾಗಿ ನಾನು ನಿನಐನುಐ ಘಳಸುತ್ತೇನೆ.