Bible Language

Proverbs 17:27 (RV) Revised Version

Versions

KNV   ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
ERVKN   ಜ್ಞಾನಿಯು ಎಚ್ಚರಿಕೆಯಿಂದ ಮಾತಾಡುವನು. ವಿವೇಕಿಯು ಬೇಗನೆ ಕೋಪಗೊಳ್ಳುವುದಿಲ್ಲ.
IRVKN   ಮಿತವಾಗಿ ಮಾತನಾಡುವವನು ಜ್ಞಾನಿ,
ಶಾಂತಾತ್ಮನು ವಿವೇಕಿ.