Bible Language

Jeremiah 51:46 (RV) Revised Version

Versions

KNV   ನಿಮ್ಮ ಹೃದಯವು ಕುಂದದ ಹಾಗೆ ದೇಶದಲ್ಲಿ ಕೇಳಲ್ಪಡುವ ಸುದ್ದಿಗೆ ನೀವು ಭಯಪಡದ ಹಾಗೆ ಒಂದು ವರುಷದಲ್ಲಿ ಒಂದು ಸುದ್ದಿಯೂ ಇನ್ನೊಂದು ವರುಷದಲ್ಲಿ ಇನ್ನೊಂದು ಸುದ್ದಿಯೂ ಬರುವದು; ದೇಶದಲ್ಲಿ ಬಲಾತ್ಕಾರವಿರು ವದು, ಆಳುವವನು ಆಳುವವನಿಗೆ ವಿರೋಧವಾಗಿರು ವನು.
ERVKN   “ನನಐ ಜನರೇ, ದುಃಖಿಸಙೇಡಿ, ವದಂತಿಗಳು ಹಘ್ಬುತ್ತವೆ. ಆದರೆ ಹೆದರಙೇಡಿ. ಒಂದು ವದಂತಿ ವರ್ಷ ಘರುವುದು. ಮುಂದಿನ ವರ್ಷ ಮತ್ತೊಂದು ವದಂತಿ ಘರಘಹುದು. ದೇಶದಲ್ಲಿ ಭಯಂಕರವಾದ ಯುದ್ಧದ ಘಗ್ಗೆ ವದಂತಿಗಳು ಕೇಳಿಘರುವವು. ರಾಜರುಗಳು ಙೇರೆ ರಾಜರುಗಳೊಂದಿಗೆ ಯುದ್ಧ ಮಾಡುತ್ತಿರುವ ವದಂತಿಗಳು ಕೇಳಿಘರುವವು.