Bible Language

Jeremiah 3:14 (RV) Revised Version

Versions

KNV   ಹಿಂಜರಿದ ಮಕ್ಕಳೇ, ತಿರುಗಿಕೊಳ್ಳಿರೆಂದು ಕರ್ತನು ಅನ್ನುತ್ತಾನೆ; ನಾನು ನಿಮ್ಮನ್ನು ಮದುವೆಯಾಗಿದ್ದೇನೆ; ನಿಮ್ಮನ್ನು ಪಟ್ಟಣದೊಳಗಿಂದ ಒಬ್ಬನಂತೆಯೂ ಗೋತ್ರ ದೊಳಗಿಂದ ಇಬ್ಬರಂತೆಯೂ ತೆಗೆದುಕೊಂಡು ಚೀಯೋನಿಗೆ ಕರಕೊಂಡು ಬರುವೆನು.
ERVKN   “ವಿಶಾಬಸದ್ರೋಹಿಗಳಾದ ಜನರೇ, ನನಐಲ್ಲಿಗೆ ಹಿಂತಿರುಗಿ ಘನಿಐ” ಇದು ಯೆಹೋವನ ನುಡಿಯಾಗಿತ್ತು. “ನಾನೇ ನಿಮ್ಮ ಒಡೆಯನು. ನಾನು ಪ್ರತಿಯೊಂದು ನಗರದಿಂದ ಒಘ್ಬ ವ್ಯಕ್ತಿಯನುಐ ಮತ್ತು ಪ್ರತಿಯೊಂದು ಕುಲದಿಂದ ಇಘ್ಬರನುಐ ಆರಿಸಿ ಚೀಯೋನಿಗೆ ಕರೆದು ತರುವೆನು.