Bible Language

Jeremiah 31:18 (RV) Revised Version

Versions

KNV   ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಕರ್ತನೇ, ನೀನೇ ನನ್ನ ದೇವ ರಾಗಿದ್ದೀ.
ERVKN   “ಎಫ್ರಾಯೀಮ್ ಅಳುವುದನುಐ ನಾನು ಕೇಳಿದ್ದೇನೆ. ಎಫ್ರಾಯೀಮು ಹೀಗೆ ಹೇಳುವದನುಐ ನಾನು ಕೇಳಿದ್ದೇನೆ. ‘ಯೆಹೋವನೇ, ನೀನು ನಿಜವಾಗಿ ನನಐನುಐ ದಂಡಿಸಿದೆ. ನಾನು ಪಾಠವನುಐ ಕಲಿತೆನು. ನಾನು ತರಙೇತಿ ಹೊಂದದ ಒಂದು ಹೋರಿಯುಂತಿದ್ದೆನು. ನನಐನುಐ ದಂಡಿಸುವದನುಐ ದಯವಿಟ್ಟು ನಿಲ್ಲಿಸು. ನಾನು ನಿನಐಲ್ಲಿಗೆ ಹಿಂದಿರುಗಿ ಘರುತ್ತೇನೆ. ನಿಜವಾಗಿಯೂ ನೀನೇ ನನಐ ದೇವರಾದ ಯೆಹೋವನು.