Bible Language

Jeremiah 2:7 (RV) Revised Version

Versions

KNV   ನಿಮ್ಮನ್ನು ಸಮೃದ್ಧಿಯಾದ ದೇಶಕ್ಕೆ ಅದರ ಫಲವನ್ನೂ ಮೇಲನ್ನೂ ತಿನ್ನುವ ಹಾಗೆ ಕರಕೊಂಡು ಬಂದೆನು. ಆದರೆ ನೀವು ಬಂದು ನನ್ನ ದೇಶವನ್ನು ಅಶುದ್ಧಮಾಡಿ, ನನ್ನ ಸ್ವಾಸ್ತ್ಯವನ್ನು ಅಸಹ್ಯ ಮಾಡಿದಿರಿ.
ERVKN   “ನಾನು ನಿಮ್ಮನುಐ ಅನೇಕ ಅಮೂಲ್ಯ ವಸ್ತುಗಳಿಂದ ಕೂಡಿದ ಫಲವತ್ತಾದ ಭೂಮಿಗೆ ಕರೆದುತಂದೆ. ಅಲ್ಲಿ ಙೆಳೆಯುವ ಫಲಗಳನುಐ ತಿನಐಲಿ ಎಂಘ ಉದ್ದೇಶದಿಂದ ನಾನು ಕರೆದುತಂದೆ. ಆದರೆ ನೀವು ಘಂದು ನನಐ ಭೂಮಿಯನುಐ ಹೊಲಸು ಮಾಡಿದಿರಿ. ನಾನು ಭೂಮಿಯನುಐ ನಿಮಗೆ ಕೊಟ್ಟೆ ಆದರೆ ನೀವು ಅದನುಐ ಕೆಟ್ಟ ಸ್ಥಳವನಾಐಗಿ ಮಾಡಿದಿರಿ.