Bible Language

Jeremiah 2:24 (RV) Revised Version

Versions

KNV   ಅರಣ್ಯದ ಅಭ್ಯಾಸ ವುಳ್ಳ ಕಾಡುಕತ್ತೆಯೇ; ಅವಳ ಅತ್ಯಾಶೆಯಲ್ಲಿ ಗಾಳಿ ಯನ್ನು ಹೀರಿಕೊಳ್ಳುತ್ತಾಳೆ; ಅವಳ ಮದವನ್ನು ಯಾರು ತಡೆಯುವರು? ಅವಳನ್ನು ಹುಡುಕುವವ ರೆಲ್ಲರೂ ಆಯಾಸಪಡುವದಿಲ್ಲ; ಅವಳ ತಿಂಗಳಲ್ಲಿ ಅವಳನ್ನು ಕಾಣುವರು.
ERVKN   ನೀನು ಮರುಭೂಮಿಯಲ್ಲಿ ವಾಸಿಸುವ ಕಾಡುಕತ್ತೆಯಂತೆ ಇರುವೆ. ಅದು ಙೆದೆಯ ಕಾಲದಲ್ಲಿ ಗಾಳಿಯನುಐ ಮೂಸಿ ನೋಡುತ್ತದೆ. ಅದಕ್ಕೆ ಙೆದೆ ಏರಿದಾಗ ಯಾರೂ ಅದನುಐ ಹಿಡಿಯಲು ಸಾಧ್ಯವಿಲ್ಲ. ಅದು ಙೆದೆಗೆ ಘಂದಾಗ ಅದನುಐ ಇಷ್ಟಪಡುವ ಪ್ರತಿಯೊಂದು ಗಂಡು ಕತ್ತೆಗೆ ಅದು ಲಭಿಸುವುದು. ಆಗ ಅದನುಐ ಪಡೆಯುವುದು ಘಹಳ ಸುಲಭ.