Bible Language

Jeremiah 14:16 (RV) Revised Version

Versions

KNV   ಅವರ ಪ್ರವಾದನೆಯನು ಕೇಳುವ ಜನರು ಕ್ಷಾಮದ ಮತ್ತು ಕತ್ತಿಯ ನಿಮಿತ್ತ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಹೆಂಡತಿಯರನ್ನೂ ಕುಮಾರರನ್ನೂ ಕುಮಾರ್ತೆಯರನ್ನೂ ಹೂಣಿಡುವದಕ್ಕೆ ಯಾರೂ ಇರು ವದಿಲ್ಲ; ನಾನು ಅವರ ಕೆಟ್ಟತನವನ್ನು ಅವರ ಮೇಲೆ ಹೊಯಿದು ಬಿಡುವೆನು.
ERVKN   ಯಾರಿಗೆ ಪ್ರವಾದಿಗಳು ಙೋಧನೆ ಮಾಡಿದ್ದರೋ ಅವರನುಐ ಬೀದಿಗಳಲ್ಲಿ ಎಸೆಯಲಾಗುವದು. ಜನರು ಹಸಿವಿನಿಂದ ಮತ್ತು ಶತ್ರುಗಳ ಖಡ್ಗಗಳಿಂದ ಮಡಿಯುವರು. ಜನರನೂಐ ಅವರ ಹೆಂಡತಿಯರನೂಐ ಮಕ್ಕಳನೂಐ ಹೂಣಿಡುವದಕ್ಕೆ ಯಾರೂ ಇರುವದಿಲ್ಲ. ನಾನು ಅವರನುಐ ದಂಡಿಸುತ್ತೇನೆ.”‘