Bible Language

Ezekiel 24:6 (RV) Revised Version

Versions

KNV   ಆದಕಾರಣ ದೇವರಾದ ಕರ್ತನು ಹೀಗೆ ಹೇಳು ತ್ತಾನೆ; ರಕ್ತಮಯವಾದ ಪಟ್ಟಣಕ್ಕೆ ಅಯ್ಯೋ! ಯಾವದರ ಕಲ್ಮಶವು ಹೊರಗೆ ಬಾರದೆ ಅದರಲ್ಲಿ ಉಳಿದಿರುವದೋ ಹಂಡೆಗೆ ಅಯ್ಯೋ, ಅದರಿಂದ ತುಂಡು ತುಂಡಾಗಿ ಹೊರಗೆ ತೆಗೆ; ಆಯ್ಕೆಯ ಚೀಟಿಯು ಅದರ ಮೇಲೆ ಬೀಳದಿರಲಿ.
ERVKN   ನನಐ ಒಡೆಯನಾದ ಯೆಹೋವನು ಇಂತೆನುಐತ್ತಾನೆ: ‘ಕೊಲೆಗಾರರ ಪಟ್ಟಣವಾದ ಜೆರುಸಲೇಮ್‌ಗೆ ಆಪತ್ತು ಘರುವುದು. ಕೊಲೆಗಾರರ ನಗರಕ್ಕೆ ಕೇಡಾಗುವದು. ಜೆರುಸಲೇಮ್ ಕಿಲುಘು ಹಿಡಿದ ಪಾತ್ರೆಯಂತಿದೆ. ಕಿಲುಬಿನ ಕಲೆಯನುಐ ತೆಗೆಯಲಾಗುವುದೇ ಇಲ್ಲ. ಪಾತ್ರೆಯು ಅಶುದ್ಧವಾಗಿರುವುದರಿಂದ ಅದರೊಳಗಿರುವ ಮಾಂಸವನೆಐಲ್ಲಾ ಹೊರಗೆ ತೆಗೆದುಬಿಡು. ಮಾಂಸವನುಐ ನೀನಾಗಲಿ ಯಾಜಕರಾಗಲಿ ತಿನಐಕೂಡದು.