Bible Language

Ezekiel 24:14 (RV) Revised Version

Versions

KNV   ಕರ್ತನಾದ ನಾನೇ ಅದನ್ನು ಹೇಳಿದ್ದೇನೆ, ಅದು ನಡೆಯುವದು; ನಾನು ಅದನ್ನು ಮಾಡದೆ ಬಿಡುವದಿಲ್ಲ; ಕಟಾಕ್ಷ ತೋರಿಸು ವದಿಲ್ಲ; ಪಶ್ಚಾತ್ತಾಪಪಡುವದಿಲ್ಲ. ನಿನ್ನ ಮಾರ್ಗಗಳ ಪ್ರಕಾರವೂ ನಿನ್ನ ಕ್ರಿಯೆಗಳ ಪ್ರಕಾರವೂ ನಿನಗೆ ನ್ಯಾಯ ತೀರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.
ERVKN   “‘ನಾನೇ ಯೆಹೋವನು. ನಿನಗೆ ಶಿಕ್ಷೆಯು ಘರುವದು ಎಂದು ನಾನು ಹೇಳಿದರೆ ಅದು ಘರುವಂತೆ ನಾನು ಮಾಡುವೆನು. ನಾನು ದಂಡನೆಯನುಐ ತಡೆಹಿಡಿಯುವುದಿಲ್ಲ. ನಾನು ನಿನಐನುಐ ಬಿಟ್ಟುಬಿಡುವುದಿಲ್ಲ. ಅದರ ಘಗ್ಗೆ ನನಐ ಮನಸ್ಸನುಐ ನಾನು ಮಾರ್ಪಡಿಸುವುದಿಲ್ಲ. ನಿನಐ ಕೆಟ್ಟ ಕಾರ್ಯಗಳಿಗಾಗಿ ನಾನು ನಿನಐನುಐ ಶಿಕ್ಷಿಸುವೆನು.’ ನನಐ ಒಡೆಯನಾದ ಯೆಹೋವನು ಇದನುಐ ನುಡಿದಿದ್ದಾನೆ.”