Bible Language
2 Chronicles 34:1
(RV)
Revised Version
Versions
KNV
ಯೋಷೀಯನು
ಆಳಲು
ಆರಂಭಿಸಿದಾಗ
ಎಂಟು
ವರುಷದವನಾಗಿದ್ದು
ಯೆರೂಸ
ಲೇಮಿನಲ್ಲಿ
ಮೂವತ್ತೊಂದು
ವರುಷ
ಆಳಿದನು.
ERVKN
ಯೋಷೀಯನು
ಅರಸನಾದಾಗ
ಎಂಟು
ವರುಷ
ಪ್ರಾಯದವನಾಗಿದ್ದನು.
ಅವನು
ಮೂವತ್ತೊಂದು
ವರ್ಷದ
ತನಕ
ಜೆರುಸಲೇಮಿನಲ್ಲಿ
ರಾಜ್ಯಭಾರವನ್ನು
ಮಾಡಿದನು.