Bible Language
2 Chronicles 12:16
(RV)
Revised Version
Versions
KNV
ರೆಹಬ್ಬಾಮನು
ತನ್ನ
ಪಿತೃಗಳ
ಸಂಗಡ
ನಿದ್ರಿಸಿ
ದಾವೀದನ
ಪಟ್ಟಣದಲ್ಲಿ
ಹೂಣಲ್ಪಟ್ಟನು;
ಅವನ
ಮಗ
ನಾದ
ಅಬೀಯನು
ಅವನಿಗೆ
ಬದಲಾಗಿ
ಆಳಿದನು.
ERVKN
ರೆಹಬ್ಬಾಮನು
ತೀರಿಕೊಂಡಾಗ
ಅವನ
ದೇಹವನ್ನು
ದಾವೀದನಗರದಲ್ಲಿ
ಹೂಳಿಟ್ಟರು.
ಅವನ
ನಂತರ
ಅವನ
ಮಗನಾದ
ಅಬೀಯನು
ಹೊಸ
ರಾಜನಾಗಿ
ಆಳಲು
ಪ್ರಾರಂಭಿಸಿದನು.