Bible Language
Matthew 22:17
(RUTH_4_1)
Versions
KNV
ಆದದರಿಂದ--
ಕೈಸರನಿಗೆ
ಕಪ್ಪವನ್ನು
ಕೊಡುವದು
ನ್ಯಾಯವೋ
ನ್ಯಾಯವಲ್ಲವೋ?
ನಿನಗೆ
ಹೇಗೆ
ತೋರುತ್ತದೆ?
ನಮಗೆ
ಹೇಳು
ಅಂದರು.
ERVKN
ಆದ್ದರಿಂದ
ನಿನ್ನ
ಅಭಿಪ್ರಾಯವನ್ನು
ತಿಳಿಸು.
ಸೀಸರನಿಗೆ
ತೆರಿಗೆ
ಕೊಡುವುದು
ಸರಿಯೋ
ಅಥವಾ
ತಪ್ಪೋ?”
ಎಂದು
ಕೇಳಿದರು.