Bible Language
Psalms 6
(NLV)
New Life Verson
Versions
KNV
ಓ
ಕರ್ತನೇ,
ನಿನ್ನ
ಕೋಪದಿಂದ
ನನ್ನನ್ನು
ಗದರಿಸಬೇಡ;
ನಿನ್ನ
ಉಗ್ರತೆಯಿಂದ
ನನ್ನನ್ನು
ದಂಡಿಸಬೇಡ.
ERVKN
ಯೆಹೋವನೇ,
ಕೋಪದಿಂದ
ನನ್ನನ್ನು
ಶಿಕ್ಷಿಸಬೇಡ;
ರೋಷದಿಂದ
ನನ್ನನ್ನು
ದಂಡಿಸಬೇಡ.
IRVKN
ಯೆಹೋವನೇ,
ಕೋಪದಿಂದ
ನನ್ನನ್ನು
ಗದರಿಸಬೇಡ;
ರೋಷದಿಂದ
ನನ್ನನ್ನು
ದಂಡಿಸಬೇಡ.