Bible Language

Proverbs 18:7 (NLV) New Life Verson

Versions

KNV   ಬುದ್ಧಿಹೀನನ ಬಾಯಿಯು ಅವನ ನಾಶನ ಮತ್ತು ಅವನ ತುಟಿಗಳು ಪ್ರಾಣಕ್ಕೆ ಪಾಶ.
ERVKN   ಮೂಢನು ಮಾತಿನಲ್ಲಿ ತನ್ನನ್ನೇ ನಾಶಪಡಿಸಿಕೊಳ್ಳುವನು. ಅವನ ಮಾತುಗಳೇ ಅವನಿಗೆ ಬಲೆಯಾಗುತ್ತವೆ.
IRVKN   ಜ್ಞಾನಹೀನನಿಗೆ ಬಾಯಿ ನಾಶ,
ತುಟಿಗಳು ಪಾಶ.