Bible Language

Ezekiel 46:18 (NLV) New Life Verson

Versions

KNV   ಇದಾದ ಮೇಲೆ ಪ್ರಧಾನನು ಜನರ ಸ್ವಾಸ್ತ್ಯವನ್ನು ಬಲವಂತವಾಗಿ ತೆಗೆದುಕೊಂಡು ಬಾಧ್ಯತೆ ಯೊಳಗಿಂದ ಅವರನ್ನು ತಳ್ಳಬಾರದು ನನ್ನ ಜನರು ತಮ್ಮ ತಮ್ಮ ಬಾಧ್ಯತೆಯೊಳಗಿಂದ ಚದರಿಸಲ್ಪಡದ ಹಾಗೆ ಅವನು ತನ್ನ ಸ್ವಂತ ಬಾಧ್ಯತೆಯಿಂದಲೇ ತನ್ನ ಕುಮಾರರಿಗೆ ಸ್ವಾಸ್ತ್ಯವನ್ನು ಕೊಡಬೇಕು.
ERVKN   ರಾಜನು ತನಐ ಪ್ರಜೆಯ ಭೂಮಿಯನುಐ ತನಐ ಉಪಯೋಗಕ್ಕೆಂದು ಘಲತ್ಕಾರದಿಂದ ಇಟ್ಟುಕೊಳ್ಳಙಾರದು ಅಥವಾ ತೆಗೆದುಕೊಳ್ಳಲೂಙಾರದು. ತನಐ ಸಬಂತ ಭೂಮಿಯಿಂದ ಪಾಲನುಐ ತನಐ ಮಕ್ಕಳಿಗೆ ಕೊಡಙೇಕು. ಹೀಗೆ ನನಐ ಜನರು ತಮ್ಮ ಭೂಮಿಯನುಐ ಕಳೆದುಕೊಳ್ಳುವದಿಲ್ಲ.”
IRVKN   ಇದಲ್ಲದೆ ಅರಸನು ಪ್ರಜೆಗಳ ಪಿತ್ರಾರ್ಜಿತ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಅವರ ಬಾಧ್ಯತೆಯನ್ನು ತಪ್ಪಿಸಬಾರದು. ಸ್ವಂತ ಭೂಮಿಯನ್ನೇ ವಿಭಾಗಿಸಿ ತನ್ನ ಮಕ್ಕಳಿಗೆ ಪಾಲುಕೊಡಲಿ. ಇಲ್ಲವಾದರೆ ನನ್ನ ಪ್ರಜೆಯಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಭೂಸ್ಥಿತಿಯನ್ನು ಕಳೆದುಕೊಂಡು ದಿಕ್ಕಾಪಾಲಾಗಿ ಹೋಗುವನು. PS