Bible Language

Ezekiel 36:27 (NLV) New Life Verson

Versions

KNV   ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ.
ERVKN   ನಾನು ನನಐ ಆತ್ಮವನುಐ ನಿಮ್ಮಲ್ಲಿರಿಸುವೆನು. ನೀವು ನನಐ ನಿಯಮಗಳಿಗೆ ವಿಧೇಯರಾಗುವಷ್ಟು ನಿಮ್ಮ ಮನಸ್ಸನುಐ ಘದಲಾಯಿಸುವೆನು. ಆಗ ನೀವು ನನಐ ಆಜ್ಞೆಗಳನುಐ ಜಾಗ್ರತೆಯಿಂದ ಪಾಲಿಸುವಿರಿ.
IRVKN   ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ.