Bible Language

Ezekiel 17:10 (NLV) New Life Verson

Versions

KNV   ಹೌದು, ಇಗೋ, ನೆಟ್ಟಿರಲಾಗಿ ಅದು ಸಮೃದ್ಧಿಯಾಗಿರುವದೇ? ಅದಕ್ಕೆ ಮೂಡಣಗಾಳಿ ತಗಲುವಾಗ ಅದು ಸಂಪೂರ್ಣ ವಾಗಿ ಒಣಗುವದಿಲ್ಲವೇ? ಅದು ಮೊಳೆತ ಪಾತಿಗಳ ಲ್ಲಿಯೇ ಒಣಗಿಹೋಗುವದು.
ERVKN   “ಆ ಸಸಿಯು ನೆಟ್ಟಿದ ಸ್ಥಳದಲ್ಲಿ ಙೆಳೆಯುವುದೋ? ಇಲ್ಲ. ಪೂರ್ವದ ಬಿಸಿಗಾಳಿಯು ಬೀಸುವದು. ಆಗ ಸಸಿಯು ತಾನು ನೆಡಲ್ಪಟ್ಟಿದ್ದ ಸ್ಥಳದಲ್ಲೇ ಙಾಡಿ ಹೋಗಿ ಸಾಯುವುದು.” ರಾಜ ಚಿದ್ಕೀಯನನುಐ ದಂಡಿಸಿದ್ದು
IRVKN   ಆಹಾ, ನಾಟಿಕೊಂಡಿದ್ದ ಲತೆಯು ಸಮೃದ್ಧವಾಗಿಯೇ ಇರುವುದೋ? ಮೂಡಣ ಗಾಳಿಯು ಬಡಿಯುವಾಗ ಬಾಡೇ ಬಾಡುವುದಲ್ಲವೇ? ಬೆಳೆದ ಪಾತಿಯಲ್ಲಿಯೇ ಒಣಗಿಹೋಗುವುದು.” PS