Bible Language

Ezekiel 16:16 (NLV) New Life Verson

Versions

KNV   ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ.
ERVKN   ನೀನು ನಿನಐ ಘಟ್ಟೆಗಳಲ್ಲಿ ಕೆಲವನುಐ ತೆಗೆದುಕೊಂಡು ನಿನಐ ಪೂಜಿಸುವ ಸ್ಥಳಗಳನುಐ ವರ್ಣರಂಜಿತವನಾಐಗಿ ಮಾಡಿದೆ ಮತ್ತು ಸ್ಥಳಗಳಲ್ಲಿ ನೀನು ಸೂಳೆಯಂತೆ ವರ್ತಿಸಿದೆ. ಹಾದುಹೋಗುವ ಪ್ರತಿಯೊಘ್ಬ ಗಂಡಸಿಗೂ ನೀನು ನಿನಐನುಐ ಒಪ್ಪಿಸಿಕೊಟ್ಟೆ.
IRVKN   ನೀನು ಪೂಜಾ ಸ್ಥಾನಗಳನ್ನು ಕಟ್ಟಿಕೊಂಡು ನಿನ್ನ ಚಿತ್ರವಿಚಿತ್ರ ವಸ್ತ್ರಗಳಿಂದ ಅವುಗಳನ್ನು ಅಲಂಕರಿಸಿ ಅಲ್ಲಿ ವ್ಯಭಿಚಾರ ನಡಿಸಿದೆ. ಇದು ನಡೆಯತಕ್ಕದ್ದಲ್ಲ. ಆಗಬಾರದಾಗಿತ್ತು.