Bible Language

Amos 5:19 (NLV) New Life Verson

Versions

KNV   ಒಬ್ಬ ಮನುಷ್ಯನು ಸಿಂಹದಿಂದ ತಪ್ಪಿಸಿಕೊಂಡು ಓಡಿಹೋಗಿ ಕರಡಿಯನ್ನು ಎದುರುಗೊಂಡ ಹಾಗೆಯೂ ಇಲ್ಲವೆ ಅವನು ಮನೆಗೆ ಹೋಗಿ ಗೋಡೆಗೆ ತನ್ನ ಕೈ ಒರಗಿ ಸಿದಾಗ ಸರ್ಪವು ಕಚ್ಚಿದ ಹಾಗೆಯೂ ಇರುವದು.
ERVKN   ಆಗ ನೀವು ಸಿಂಹದ ಬಾಯಿಂದ ತಪ್ಪಿಸಿಕೊಂಡು ಕರಡಿಯ ಬಾಯಿಗೆ ಬೀಳುವ ಮನುಷ್ಯನಂತಿರುವಿರಿ. ಆಗ ನೀವು ನಿಮ್ಮ ಮನೆಯ ಆಶ್ರಯಕ್ಕೆ ಓಡಿಹೋಗಿ ಗೋಡೆಗೆ ಒರಗಿ ನಿಂತಾಗ ಒಂದು ಹಾವಿನಿಂದ ಕಡಿಸಿಕೊಂಡವರಂತೆ ಇರುವಿರಿ.
IRVKN   ಸಿಂಹದ ಕಡೆಯಿಂದ ಓಡಿದವನಿಗೆ,
ಕರಡಿಯು ಎದುರುಬಿದ್ದಂತಾಗುವುದು,
ಅವನು ಮನೆಗೆ ಓಡಿಬಂದು,
ಕೈಯನ್ನು ಗೋಡೆಯ ಮೇಲೆ ಇಡಲು,
ಹಾವು ಕಚ್ಚಿದ ಹಾಗಾಗುವುದು.