Versions
KNV ಆ ಮೇಲೆ ಅವನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾದ ಬಾಗಲಿಗೆ ಕರೆದು ಕೊಂಡು ಹೋದನು;
ERVKN ಆ ಮನುಷ್ಯನು ನನಐನುಐ ಪೂರ್ವದ ದಾಬರಕ್ಕೆ ಕರೆದುಕೊಂಡು ಹೋದನು.
IRVKN {ದೇವಾಲಯದಲ್ಲಿ ಯೆಹೋವನ ಪುನರಾಗಮನ} PS ಆಮೇಲೆ ಆತನು ನನ್ನನ್ನು ಪೂರ್ವದಿಕ್ಕಿಗೆ ಅಭಿಮುಖವಾಗಿದ್ದ ಬಾಗಿಲಿಗೆ ಕರೆದುಕೊಂಡು ಹೋದನು.