Bible Language

Psalms 115:18 (NET) New English Translation

Versions

KNV   ನಾವಾದರೋ ಇಂದಿನಿಂದ ಯುಗಯುಗಕ್ಕೂ ಕರ್ತನನ್ನು ಸ್ತುತಿಸುವೆವು. ಕರ್ತನನ್ನು ಸ್ತುತಿಸಿರಿ.
ERVKN   ನಾವಾದರೊ ಯೆಹೋವನನ್ನು ಈಗಲೂ ಯಾವಾಗಲೂ ಸ್ತುತಿಸುವೆವು! ಯೆಹೋವನಿಗೆ ಸ್ತೋತ್ರ!
IRVKN   ನಾವೋ ಇಂದಿನಿಂದ ಸದಾಕಾಲವೂ
ಯೆಹೋವನನ್ನು ಕೊಂಡಾಡುವೆವು.
ಯೆಹೋವನಿಗೆ ಸ್ತೋತ್ರ! PE