Bible Language

Jeremiah 50:36 (NET) New English Translation

Versions

KNV   ಸುಳ್ಳುಗಾರರಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗು ವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು.
ERVKN   ಖಡ್ಗವೇ, ಙಾಬಿಲೋನಿನ ಯಾಜಕರನೂಐ ಸುಳ್ಳುಪ್ರವಾದಿಗಳನೂಐ ಕೊಲ್ಲು! ಅವರು ಮೂರ್ಖರಂತಾಗುವರು. ಖಡ್ಗವೇ, ಙಾಬಿಲೋನಿನ ಸೈನಿಕರನುಐ ಕೊಲ್ಲು, ಸೈನಿಕರು ಭಯಭೀತರಾಗಿರುವರು.
IRVKN   ಖಡ್ಗವು ಕೊಚ್ಚಿಕೊಳ್ಳುವವರನ್ನು ಇರಿಯಲಿ! ಅವರ ಬುದ್ಧಿಹೀನತೆಯು ಬಯಲಿಗೆ ಬರುವುದು.
ಖಡ್ಗವು ಬಾಬೆಲಿನ ಶೂರರನ್ನು ಸಂಹರಿಸಲಿ! ಅವರು ಬೆಚ್ಚಿಬೀಳುವರು.