Bible Language

Genesis 29:22 (NET) New English Translation

Versions

KNV   ಆಗ ಲಾಬಾನನು ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣವನ್ನು ಮಾಡಿಸಿದನು.
ERVKN   ಆದ್ದರಿಂದ ಲಾಬಾನನು ಸ್ಥಳದಲ್ಲಿದ್ದ ಜನರಿಗೆಲ್ಲ ಒಂದು ಔತಣಕೂಟವನ್ನು ಏರ್ಪಡಿಸಿದನು.
IRVKN   ಆಗ ಲಾಬಾನನು ಸ್ಥಳದವರೆಲ್ಲರನ್ನು ಕರೆಸಿ ಔತಣವನ್ನು ಮಾಡಿಸಿದನು.