Bible Language

Ezekiel 37:3 (NET) New English Translation

Versions

KNV   ಆತನು ನನಗೆ ಹೇಳಿದ್ದು--ಮನಷ್ಯಪುತ್ರನೇ, ಎಲುಬುಗಳು ಜೀವಿಸುವವೇ ಎಂದಾಗ ನಾನು ಉತ್ತರವಾಗಿ, ದೇವರಾದ ಕರ್ತನೇ, ನೀನೇ ತಿಳಿದಿರುವೆ ಎಂದೆನು.
ERVKN   ಆಗ ನನಐ ಒಡೆಯನಾದ ಯೆಹೋವನು ನನೊಐಡನೆ ಹೀಗೆ ಹೇಳಿದನು, “ನರಪುತ್ರನೇ, ಎಲುಘುಗಳಿಗೆ ತಿರುಗಿ ಜೀವ ಘಂದೀತೋ?” ಅದಕ್ಕೆ ನಾನು, “ನನಐ ಒಡೆಯನಾದ ಯೆಹೋವನೇ, ನೀನೇ ಘಲ್ಲೆ. ಪ್ರಶೆಐಗೆ ಉತ್ತರ ನಿನಗೇ ಗೊತ್ತಿದೆ” ಎಂದು ಉತ್ತರಿಸಿದೆನು.
IRVKN   ಆತನು ನನಗೆ “ನರಪುತ್ರನೆ, ಎಲುಬುಗಳಿಗೆ ಜೀವವು ಬರಬಹುದೋ?” ಎಂದು ಕೇಳಲು ನಾನು, “ಕರ್ತನಾದ ಯೆಹೋವನೇ, ನೀನೇ ಬಲ್ಲೆ” ಎಂದು ಉತ್ತರಕೊಟ್ಟೆನು. PEPS