Bible Language
Psalms 8
(NET)
New English Translation
Versions
KNV
ನಮ್ಮ
ದೇವರಾದ
ಓ
ಕರ್ತನೇ,
ನಿನ್ನ
ಹೆಸರು
ಭೂಮಿಯಲ್ಲೆಲ್ಲಾ
ಎಷ್ಟೋ
ಶ್ರೇಷ್ಠವಾಗಿದೆ.
ನಿನ್ನ
ಮಹಿಮೆಯನ್ನು
ಆಕಾಶಗಳ
ಮೇಲೆ
ಇರಿಸಿದ್ದೀ.
ERVKN
ನಮ್ಮ
ಒಡೆಯನಾದ
ಯೆಹೋವನೇ,
ನಿನ್ನ
ಹೆಸರು
ಭೂಲೋಕದಲ್ಲೆಲ್ಲಾ
ಅತಿಶಯವಾದದ್ದು.
ನಿನ್ನ
ಹೆಸರು
ಪರಲೋಕದಲ್ಲೆಲ್ಲಾ
ನಿನ್ನನ್ನು
ಮಹಿಮೆಪಡಿಸುವುದು.